ಕರ್ನಾಟಕ

karnataka

ETV Bharat / videos

ಕೊನಾರ್ಕ್​ನಲ್ಲಿ ಕವಲೊಡೆದ ಮರಳು: ಪ್ರತಿ ಕಲಾಕೃತಿಗಳಿಗೂ ಜೀವ ತುಂಬಿದ ಕಲೆಗಾರ! - ಮರಳು ಕಲಾಕೃತಿ

By

Published : Dec 4, 2020, 3:59 PM IST

ಒಡಿಶಾ: ಡಿಸೆಂಬರ್ 1 ರಂದು ಒಡಿಶಾದ ಕೊನಾರ್ಕ್​ನಲ್ಲಿ ಪ್ರಾರಂಭವಾದ ಮರಳು ಕಲಾ ಉತ್ಸವದಲ್ಲಿ ಹಲವಾರು ಕಲಾವಿದರು ತಮ್ಮ ಕೈಚಳಕ ತೋರಿಸಿದ್ದಾರೆ. ಪರಿಸರ, ವನ್ಯಜೀವಿ ಸಂರಕ್ಷಣೆ ಮತ್ತು ಕೋವಿಡ್​ ಬಗ್ಗೆ ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ರಚಿಸಿದ್ದಾರೆ. ಸಾಂಕ್ರಾಮಿಕದ ಮಧ್ಯೆ ಎಲ್ಲ ಕೋವಿಡ್​ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಿ ಈ ಉತ್ಸವನ್ನು ಆಯೋಜಿಸಲಾಗಿತ್ತು. ನಾಳೆ ಈ ಸಂಭ್ರಮ ಕೊನೆಯಾಗಲಿದೆ.

ABOUT THE AUTHOR

...view details