ಕರ್ನಾಟಕ

karnataka

ETV Bharat / videos

Miss Universe Harnaaz Sandhu-2021.. ಮರಳಿನಲ್ಲಿ ಅರಳಿದ ಭುವನ ಸುಂದರಿ

By

Published : Dec 15, 2021, 10:09 AM IST

ಒಡಿಶಾ: 21 ವರ್ಷಗಳ ಬಳಿಕ ಭಾರತದ ರೂಪದರ್ಶಿ ಹರ್ನಾಜ್ ಕೌರ್ ಸಂಧು 2021ರ ಭುವನ ಸುಂದರಿ ಪಟ್ಟವನ್ನು ಅಲಂಕರಿಸಿದ್ದಾರೆ. ಈ ಹಿನ್ನೆಲೆ ಪುರಿ ಬೀಚ್‌ನಲ್ಲಿ ಮರಳಿನಲ್ಲಿ ಕಲಾಕೃತಿ ರಚಿಸುವ ಮೂಲಕ ಸುದರ್ಶನ್ ಪಟ್ನಾಯಕ್ ಸಂಧುವನ್ನು ಸ್ವಾಗತಿಸಿದ್ದಾರೆ. ಅಷ್ಟೇ ಅಲ್ಲದೆ ಮಿಸ್ ಯೂನಿವರ್ಸ್ ಕಿರೀಟ ಅಲಂಕರಿಸಿದ ಹರ್ನಾಜ್ ಸಂಧು ಅವರಿಗೆ ಅಭಿನಂದನೆಗಳು. ಭಾರತವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಟ್ವೀಟ್​ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ABOUT THE AUTHOR

...view details