ನೋಡಿ:ಕೊರೊನಾದಿಂದ ರಕ್ಷಿಸುವಂತೆ ಪ್ರಾರ್ಥಿಸಿ ಶ್ರೀಕೃಷ್ಣನ ವಿಶಿಷ್ಟ ಮರಳು ಕಲಾಕೃತಿ - A Beautiful Sand Art of Lord Krishna
ಪುರಿ(ಒಡಿಶಾ): ಪ್ರಸಿದ್ಧ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ತಮ್ಮ ಕಲೆಯ ಮೂಲಕ ವಿಭಿನ್ನವಾಗಿ ನಾಡಿನ ಜನತೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ತಿಳಿಸಿದ್ದಾರೆ. ಪುರಿ ಬೀಚ್‌ನಲ್ಲಿ ಮರಳಿನಲ್ಲಿ ಕೃಷ್ಣನ ಕಲಾಕೃತಿ ರಚಿಸಿರುವ ಅವರು ಕೊರೊನಾದಿಂದ ನಾಡಿನ ಜನತೆಯನ್ನು ಕಾಪಾಡುವಂತೆ ಪ್ರಾರ್ಥಿಸಿದ್ದಾರೆ.