WATCH: ಹರಿದ್ವಾರ ಮಹಾಕುಂಭದಲ್ಲಿ ಸಾಧುಗಳಿಂದ ಪವಿತ್ರ ಶಾಹಿಸ್ನಾನ - ಹರಿದ್ವಾರ ಮಹಾಕುಂಭದಲ್ಲಿ ಸಾಧುಗಳ ಶಾಹಿಸ್ನಾನ ವಿಡಿಯೋ ಸುದ್ದಿ
ಉತ್ತರಾಖಂಡದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಸಾಧುಗಳು ಪವಿತ್ರ ಶಾಹಿಸ್ನಾನ ಮಾಡಿದರು. ಪುರಾಣ ಪ್ರಸಿದ್ಧ ಗಂಗೆಯಲ್ಲಿ ಮಿಂದೆದ್ದು ಅವರು ಪುಳಕಗೊಂಡರು. ನಿರಂಜನಿ ಅಖಾರಾದ ಸಾಧುಗಳು ಎರಡನೇ ಶಾಹಿಸ್ನಾನದಲ್ಲಿ ಅಪಾರ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಕಂಡುಬಂತು.