ಮಹಾಶಿವರಾತ್ರಿ: ಕೊಳಲು ವಾದನ ಮೂಲಕ ಲಾಲು ಪುತ್ರನ ಶಿವಸ್ಮರಣೆ
ಬಿಹಾರದ ವೈಶಾಲಿಯಲ್ಲಿ ಮಹಾ ಶಿವರಾತ್ರಿ ಆಚರಣೆಯ ಜೋರಾಗಿದೆ. ಈ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಆರ್ಜೆಡಿ ನಾಯಕ ಹಾಗು ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಕೊಳಲು ವಾದನ ಮಾಡುವ ಮೂಲಕ ಶಿವಸ್ಮರಣೆ ಮಾಡಿದ್ದಾರೆ.