ಕೊರೊನಾ ಲಸಿಕೆ ಯಶಸ್ಸು: ಉಜ್ಜೈನಿಯ ಬಾಬಾ ಮಹಾಕಾಳ ದೇವಸ್ಥಾನದಲ್ಲಿ ವಿಶೇಷ ಪೂಜೆ - ಉಜ್ಜಯಿನಿಯ ಬಾಬಾ ಮಹಾಕಾಳ ದೇವಸ್ಥಾನದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಯಶಸ್ಸಿಗೆ ವಿಶೇಷ ಪೂಜೆ
ಉಜ್ಜೈನಿ (ಮಧ್ಯ ಪ್ರದೇಶ): ವಿಶ್ವಪ್ರಸಿದ್ಧ ಬಾಬಾ ಮಹಾಕಾಳ ದೇವಸ್ಥಾನದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಯಶಸ್ಸಿಗೆ ವಿಶೇಷ ಪೂಜೆ ಮಾಡಲಾಯಿತು. ಆರತಿಯ ನಂತರ, ಬಾಬಾ ಮಹಾಕಾಳ ದೇವರಿಗೆ ಹಾಲಿನ ಅಭಿಷೇಕ ನೆರವೇರಿಸಲಾಯಿತು. ದೇಶಾದ್ಯಂತ ವ್ಯಾಕ್ಸಿನೇಷನ್ ಯಶಸ್ವಿಯಾಗಲಿ ಎಂದು ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.