ಕರ್ನಾಟಕ

karnataka

ETV Bharat / videos

ಜನರ ಹೊತ್ತೊಯ್ಯುತ್ತಿದ್ದ ಬೋಟ್ ದಿಢೀರ್​ ​​ನೀರಿನಲ್ಲಿ ಮುಳುಗಿದಾಗ!

By

Published : Oct 15, 2020, 8:05 PM IST

ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಮಹಾಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇಲ್ಲಿನ ಟೋಲಿಚೌಕಿ ವಿರಸತ್​ನಗರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ದೋಣಿ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದೆ. ಬೋಟ್​​ನಲ್ಲಿ ಹೆಚ್ಚಿನ ಜನರನ್ನ ಹತ್ತಿಸಿಕೊಂಡಿದ್ದು ಹಾಗೂ ಹೆಚ್ಚಿನ ಪ್ರವಾಹ ಇರುವುದು ಕಾರಣ ಎಂದು ತಿಳಿದು ಬಂದಿದೆ. ಘಟನೆ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details