ಕರ್ನಾಟಕ

karnataka

ETV Bharat / videos

ಪಕ್ಷಿಗಳ ಮೇಲೂ 'ನಿಸರ್ಗ'ಎಫೆಕ್ಟ್.. ಹಾರಲಾಗದೆ ನೆಲಕ್ಕೆ ಬಿದ್ದ ಹದ್ದುಗಳು.. - ನಿಸರ್ಗ ಚಂಡಮಾರುತ ಲೇಟೆಸ್ಟ್ ನ್ಯೂಸ್

By

Published : Jun 3, 2020, 8:29 PM IST

ನಿಸರ್ಗ ಚಂಡಮಾರುತದಿಂದಾಗಿ ಹದ್ದುಗಳನ್ನು ಸೇರಿ ಅನೇಕ ಪಕ್ಷಿಗಳು ಸಂಷ್ಟಕ್ಕೆ ಸಿಲುಕಿವೆ. ರತ್ನಗಿರಿಯಲ್ಲಿ ಭಾರೀ ಗಾಳಿಯ ಪರಿಣಾಮ ರೆಕ್ಕೆ-ಪುಕ್ಕಗಳನ್ನು ಕಳಚಿಕೊಂಡು ಪಕ್ಷಿಗಳು ನೆಲಕ್ಕೆ ಬಿದ್ದಿವೆ. ಕೆಲ ಪಕ್ಷಿ ಪ್ರೇಮಿಗಳು ಅವುಗಳಿಗೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಚಂಡಮಾರುತದ ಪ್ರಭಾವ ಕಡಿಮೆಯಾದ ನಂತರ ಪಕ್ಷಿಗಳು ಮತ್ತೆ ಆಕಾಶಕ್ಕೆ ಹಾರಿವೆ.

ABOUT THE AUTHOR

...view details