ಕರ್ನಾಟಕ

karnataka

ETV Bharat / videos

ಭಗತ್‌ ಸಿಂಗ್‌ ಪರಾವಲಂಬಿ ಜೀವಿಯೇ? ಹರಿಯಾಣ ನ್ಯಾಯ ಮತ್ತು ಕ್ರಾಂತಿಕಾರಿ ಭೂಮಿ: ರಾಕೇಶ್ ಟಿಕಾಯತ್ - ಹರಿಯಾಣ ಮಹಾಪಂಚಾಯತ್​ ಸುದ್ದಿ

By

Published : Feb 9, 2021, 8:15 PM IST

Updated : Feb 9, 2021, 9:05 PM IST

ಹರಿಯಾಣ: ಹೋರಾಟ ಮಾಡುವವರನ್ನು ಪಾರ್ಲಿಮೆಂಟ್​ನಲ್ಲಿ ಪರಾವಲಂಬಿ ಜೀವಿಗಳೆಂದು ಕರೆದಿದ್ದಾರೆ. ಭಗತ್ ಸಿಂಗ್ ಕೂಡ ಹೋರಾಟ ಮಾಡಿದ್ದು, ಅವರೂ ಪರಾವಲಂಬಿ ಜೀವಿಯೇ? ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಪ್ರಶ್ನಿಸಿದ್ದಾರೆ. ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಪಂಚಾಯತ್​ ಉದ್ದೇಶಿಸಿ ಮಾತನಾಡಿದ ಅವರು, ಇದು ನ್ಯಾಯದ ಭೂಮಿ, ಕ್ರಾಂತಿಕಾರಿ ಭೂಮಿ. ನಾವು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯೂ ಕೂಡ ಹೋರಾಟದಲ್ಲಿ ಪಾಲ್ಗೊಳ್ಳುತ್ತದೆ. ರೈತರು ಮನೆ ಮನೆಯಲ್ಲಿಯೂ ಇರುತ್ತಾರೆ. ಕೃಷಿ ಜಮೀನಿನಲ್ಲೂ ಇರುತ್ತಾರೆ ಹಾಗೂ ಹೋರಾಟದಲ್ಲೂ ಇರುತ್ತಾರೆ ಎಂದರು.
Last Updated : Feb 9, 2021, 9:05 PM IST

ABOUT THE AUTHOR

...view details