ಕರ್ನಾಟಕ

karnataka

ETV Bharat / videos

ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್​ಗೆ ಕಣ್ಣೀರ ವಿದಾಯ - ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್​ಗೆ ಕಣ್ಣೀರ ವಿದಾಯ

By

Published : Feb 10, 2021, 11:06 AM IST

ಫೆಬ್ರವರಿ 9 ರಂದು ನಿಧನರಾದ ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ ಅವರಿಗೆ ಕಪೂರ್ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಅಭಿಮಾನಿಗಳು ಕಣ್ಣೀರ ವಿದಾಯ ನೀಡಿದರು. ರಾಜೀವ್ ಕಪೂರ್ ಅವರ ಅಂತಿಮ ವಿಧಿ ವಿಧಾನಗಳನ್ನು ಮುಂಬೈನ ಚೆಂಬೂರಿನಲ್ಲಿರುವ ಶವಾಗಾರದಲ್ಲಿ ನೆರವೇರಿಸಲಾಯಿತು.

ABOUT THE AUTHOR

...view details