ಕರ್ನಾಟಕ

karnataka

ETV Bharat / videos

ಮಹಿಳೆಯರ ಶೌಚಾಲಯ ಬಳಕೆ ಮಾಡಿದ ಸಚಿವ... ವಿಡಿಯೋ ವೈರಲ್! - ಕೈಗಾರಿಕಾ ಸಚಿವ ಪ್ರಸಿದ್ಧ ಲಾಲ್ ಮೀನಾ

By

Published : Feb 19, 2021, 8:24 PM IST

ಜೈಪುರ್​: ರಾಜಸ್ಥಾನದ ಅಶೋಕ್​ ಗೆಹ್ಲೋಟ್​ ಸಚಿವ ಸಂಪುಟದ ಕೈಗಾರಿಕಾ ಸಚಿವ ಪ್ರಸಿದ್ಧ ಲಾಲ್ ಮೀನಾ ಮಹಿಳಾ ಶೌಚಾಲಯ ಬಳಕೆ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. 19 ಸೆಕೆಂಡ್​ಗಳ ವಿಡಿಯೋ ಇದಾಗಿದ್ದು, ಮಹಿಳೆಯರ ಶೌಚಾಲಯ ಬಳಕೆ ಮಾಡಿ ಸಚಿವರು ಹೊರ ಬರುತ್ತಿರುವುದು ಕಂಡು ಬಂದಿದೆ. ಸಚಿವರ ವಿಡಿಯೋ ವೈರಲ್​ ಆಗುತ್ತಿದ್ದಂತೆ ಬಿಜೆಪಿ ಹರಿಹಾಯ್ದಿದೆ.

ABOUT THE AUTHOR

...view details