ನಟಿ ಶಬಾನಾ ಅಜ್ಮಿ ಆರೋಗ್ಯ ವಿಚಾರಿಸಿದ ಬಾಲಿವುಡ್ ನಟ,ನಟಿಯರು! ಯಾರ್ಯಾರು ಮೀಟ್ ಮಾಡಿದ್ರು?: ವಿಡಿಯೋ - ಬಾಲಿವುಡ್ ಖ್ಯಾತ ನಟಿ ಶಬಾನಾ ಅಜ್ಮಿಭೇಟಿ ಮಾಡುತ್ತಿರುವ ಬಾಲಿವುಡ್ ನಟ , ನಟಿಯರು
ಮುಂಬೈ: ಜ.18.2020 ರಂದು ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಬಾಲಿವುಡ್ ಖ್ಯಾತ ನಟಿ ಶಬಾನಾ ಅಜ್ಮಿ ಅವರನ್ನು ವರ್ಸೋವಾದ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ವಿಚಾರಿಸಲು ಬಾಲಿವುಡ್ನ ಗಣ್ಯ ನಟ,ನಟಿಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ರಾಜ್ ಠಾಕ್ರೆ, ವಿಕ್ಕಿ ಕೌಶಾಲ್, ಬೋನಿ ಕಪೂರ್ ಸೇರಿದಂತೆ ಅನೇಕರು ಭೇಟಿ ನೀಡಿ ಇಂದು ಆರೋಗ್ಯ ವಿಚಾರಿಸಿದರು.
Last Updated : Jan 20, 2020, 9:44 PM IST