ಕನ್ಯಾಕುಮಾರಿಯೆಡೆ ರಾಗಾ ಪ್ರಯಾಣ: ಮಾರ್ಗಮಧ್ಯೆ ತಾಳೆ ಹಣ್ಣು ಸವಿದ ಕೈ ನಾಯಕ - ತಮಿಳುನಾಡಿನಲ್ಲಿ ರಾಹುಲ್ ಗಾಂಧಿ
ತಮಿಳುನಾಡು: ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡಿನಲ್ಲಿ ಎರಡನೇ ಹಂತದ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತೂತುಕುಡಿ, ತಿರುನೆಲ್ವೇಲಿ ಬಳಿಕ ಇಂದು ಕನ್ಯಾಕುಮಾರಿಯೆಡೆ ಪ್ರಯಾಣ ಬೆಳೆಸಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯ ನಾಗರ್ ಕೋಯಿಲ್ಗೆ ತೆರಳುತ್ತಿರುವ ಮಾರ್ಗಮಧ್ಯೆ ಆಚಗುಲಂ ಎಂಬ ಗ್ರಾಮದ ರಸ್ತೆ ಬಡಿ ತಾಳೆ ಹಣ್ಣಿನ್ನು ತಿಂದು ರುಚಿ ನೋಡಿದ್ದಾರೆ.