ಕೊರೊನಾ ವೈರಸ್ ತಡೆಗೆ ಜಾಗೃತಿ ಮೂಡಿಸಿದ ಸಂಚಾರಿ ಪೊಲೀಸರು - coronavirus case in telangana
ಹೈದರಾಬಾದ್: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ರಾಚಕೊಂಡ ಆಯುಕ್ತರು ಮತ್ತು ಎಲ್‌ಬಿ ನಗರದ ಸಂಚಾರ ಪೊಲೀಸರು ಹೈದರಾಬಾದ್‌ನ ಕೊತ್ತಾಪೇಟ್ ವೃತ್ತದಲ್ಲಿ ಗುರುವಾರ ಜಾಗೃತಿ ಕಾರ್ಯಕ್ರಮ ನಡೆಸಿದರು. ಉಪಹಾರ ಸೇವಿಸುವುದಕ್ಕೂ ಮುನ್ನ 20 ಸೆಕಂಡ್ಗಳ ಕಾಲ ಕೈ ತೊಳೆಯಬೇಕು ಎಂದು ತಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.