ಕರ್ನಾಟಕ

karnataka

ETV Bharat / videos

ತೋಟದ ಮನೆಯಲ್ಲಿ ಕೋಳಿ ನುಂಗಿ ಒದ್ದಾಡಿದ ಹೆಬ್ಬಾವು... ವಿಡಿಯೋ ವೈರಲ್​​​​ - ಬೃಹತ್​ ಗಾತ್ರದ ಹೆಬ್ಬಾವು

By

Published : Nov 28, 2019, 9:39 PM IST

ಚೆನ್ನೈ: 10 ಅಡಿ ಉದ್ದದ ಹೆಬ್ಬಾವು ಕೋಳಿ ನುಂಗಿ ಕೆಲ ಹೊತ್ತು ಒದ್ದಾಡಿರುವ ಘಟನೆ ಒಡಿಕತೂರ್​ ಅರಣ್ಯ ಪ್ರದೇಶದ ಹಸುವಿನ ಶೆಡ್​​ನಲ್ಲಿ ನಡೆದಿದೆ. ತೋಟದ ಮನೆಯೊಳಗೆ ನುಗ್ಗಿರುವ ಬೃಹತ್ ಗಾತ್ರದ ಈ ಹೆಬ್ಬಾವು, ಗದ್ದೆಯಲ್ಲಿ ಒದ್ದಾಟ ನಡೆಸಿರುವ ವಿಡಿಯೋ ಇದೀಗ ವೈರಲ್​ ಆಗಿದೆ.

ABOUT THE AUTHOR

...view details