ಕರ್ನಾಟಕ

karnataka

ETV Bharat / videos

ಕುರಿಯನ್ನೇ ಎಳೆದೊಯ್ದ ಬೃಹತ್ ಗಾತ್ರದ ಹೆಬ್ಬಾವು: ವಿಡಿಯೋ ನೋಡಿ - ಆಂಧ್ರಪ್ರದೇಶ ಹೆಬ್ಬಾವು ಸುದ್ದಿ

By

Published : Oct 2, 2020, 9:56 PM IST

ವಿಶಾಖಪಟ್ಟಣಂ: ಬೃಹತ್​ ಗಾತ್ರದ ಹೆಬ್ಬಾವೊಂದು ಕುರಿಯನ್ನೇ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್​ ಆಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಮಾನ್ಯಂ ಚಿಂತಪಲ್ಲಿ ಮಂಡಲದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಡಕಟ್ಟು ಜನಾಂಗದವರು ಇದರ ವಿಡಿಯೋ ಸೆರೆ ಹಿಡಿದಿದ್ದಾರೆ.

ABOUT THE AUTHOR

...view details