ಕರ್ನಾಟಕ

karnataka

ETV Bharat / videos

ಶಿಕಾರಿಗೆ ಹೊಂಚು ಹಾಕಿ ಕುಳಿತ ಹೆಬ್ಬಾವು... ಜಿಂಕೆ ಮೇಲಿನ ಡೆಡ್ಲಿ ಅಟ್ಯಾಕ್​ ವಿಡಿಯೋ - ಮಹಾರಾಷ್ಟ್ರದ ಚಂದ್ರಾಪುರ

By

Published : Nov 22, 2019, 2:48 AM IST

ಚಂದ್ರಾಪುರ: ನೀರು ಕುಡಿಯಲು ಕಾಡಿನೊಳಗಿನ ಸರೋವರಕ್ಕೆ ಆಗಮಿಸಿದ್ದ ಜಿಂಕೆ ಮೇಲೆ ಹೆಬ್ಬಾವು ಅಟ್ಯಾಕ್​ ಮಾಡಿರುವ ದೃಶ್ಯ ಇದೀಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲಾ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸರೋವರದಲ್ಲಿ ಜಿಂಕೆಗಳ ಹಿಂಡು ನೀರು ಕುಡಿಯಲು ಬಂದಿದ್ದವು. ನೀರು ಕುಡಿಯುತ್ತಿದ್ದ ವೇಳೆ ಹೆಬ್ಬಾವು ಇದ್ದಕ್ಕಿದ್ದಂತೆ ಜಿಂಕೆ ಮೇಲೆ ದಾಳಿ ಮಾಡಿದೆ.

ABOUT THE AUTHOR

...view details