ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ: ವಿಶ್ವ ಬ್ಯಾಡ್ಮಿಂಟನ್ ಲೋಕದ ಮಿಂಚು ಪಿ.ವಿ. ಸಿಂಧು ಯಶೋಗಾಥೆ - ವಿಶ್ವ ಬ್ಯಾಡ್ಮಿಂಟನ್ ಲೋಕದ ಮಿಂಚು ಪಿ.ವಿ. ಸಿಂಧು
ದೇಶದ ಯುವಜನತೆಗೆ ಕ್ರೀಡಾ ಜಗತ್ತಿನಲ್ಲಿ ಸ್ಫೂರ್ತಿದಾಯಕ ದಂತಕತೆಗಳು ಸಾಕಷ್ಟಿದೆ. ಅದಕ್ಕೆ ಹೊಸ ಸೇರ್ಪಡೆ ನಮ್ಮ ನೆರೆ ರಾಜ್ಯದ ಹೆಮ್ಮೆ ಪಿ.ವಿ. ಸಿಂಧು. ಸಾಧಾರಣ ಕುಟುಂಬದಿಂದ ಬಂದ ಹೆಣ್ಣು ಮಗಳ ಅಸಾಧಾರಣ ಸಾಧನೆ ಎಂಥವರನ್ನೂ ಪ್ರೇರೇಪಿಸುವಂಥದ್ದು. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಸಿಂಧು ಅವರ ಬಾಲ್ಯ, ಸಾಧನೆ, ಪ್ರಶಸ್ತಿ ಬಗ್ಗೆ ಇಲ್ಲಿದೆ ಸ್ಟೆಷಲ್ ರಿಪೋರ್ಟ್.