ಸ್ವರ್ಣ ಗೆದ್ದ ಮುತ್ತಿನ ನಗರಿ ಹುಡುಗಿ ಸಿಂಧು... ಯಶಸ್ವಿನ ಹಾದಿ ಕುರಿತು ಮನದಾಳ ಬಿಚ್ಚಿದ ಸ್ಟಾರ್ ಶೆಟ್ಲರ್! - ಬಿಡ್ಲ್ಯೂಎಫ್ ವರ್ಲ್ಡ್ ಚಾಂಪಿಯನ್
ಬಿಡ್ಲ್ಯೂಎಫ್ ವರ್ಲ್ಡ್ ಚಾಂಪಿಯನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಬಂಗಾರ ಗೆದ್ದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಇಂದು ಹೈದರಾಬಾದ್ಗೆ ಆಗಮಿಸಿದರು. ಮುತ್ತಿನ ನಗರಿ ಜನರು ಚಿನ್ನದ ಹುಡುಗಿಯನ್ನ ಅದ್ಧೂರಿಯಾಗಿ ವೆಲ್ಕಮ್ ಮಾಡಿಕೊಂಡರು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ತಮ್ಮ ಯಶಸ್ವಿನ ಹಾದಿ ಕುರಿತು ಮನದಾಳ ಬಿಚ್ಚಿ ಮಾತನಾಡಿದರು.