ಕರ್ನಾಟಕ

karnataka

ETV Bharat / videos

ವಾಹನ ಅಪಘಾತದಲ್ಲಿ ಮರಿ ಸಾವು... ಕರಳು ಹಿಂಡುವಂತಿದೆ ತಾಯಿ ನಾಯಿಯ ಮೂಕ ರೋದನೆ - ವಿಶಾಖಪಟ್ಟಣಂನಲ್ಲಿ ಸತ್ತ ಮರಿಗಾಗಿ ತಾಯಿ ನಾಯಿಯ ಆಕ್ರಂದನ

By

Published : Apr 23, 2021, 9:29 AM IST

Updated : Apr 23, 2021, 12:01 PM IST

ವಿಶಾಖಪಟ್ಟಣಂ ಜಿಲ್ಲೆಯ ಪಡೇರು ಗ್ರಂಥಾಲಯ ರಸ್ತೆಯಲ್ಲಿ ತಾಯಿ ನಾಯಿಯ ಯಾತನೆ ನೋಡಿದರೆ ಎಂಥವರ ಕರಳು ಸಹ ಚುರ್​ ಎನ್ನುತ್ತದೆ. ತಾಯಿ ಶ್ವಾನವು ತನ್ನ ಮರಿಯೊಂದಿಗೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ವಾಹನವು ನಾಯಿ ಮರಿಗೆ ಡಿಕ್ಕಿ ಹೊಡೆದಿದೆ. ಆಗ ಮರಿ ನಾಯಿ ಸ್ಥಳದಲ್ಲೇ ಸತ್ತು ಹೋಗಿದೆ. ಮರಿಯನ್ನು ಕಳೆದುಕೊಂಡ ತಾಯಿ ನಾಯಿ ಏನು ಮಾಡಬೇಕೆಂದು ತೋಚದೇ ಕೋಪದಿಂದ ರಸ್ತೆಯಲ್ಲಿ ಹೋಗುತ್ತಿರುವ ವಾಹನ ಚಾಲಕರನ್ನು ಕಂಡು ಬೊಗಳುತ್ತಿದೆ. ಜೀವ ಕಳೆದುಕೊಂಡ ತನ್ನ ಮರಿಗಾಗಿ ಕಣ್ಣೀರು ಇಡುತ್ತಿದೆ.
Last Updated : Apr 23, 2021, 12:01 PM IST

ABOUT THE AUTHOR

...view details