ಕರ್ನಾಟಕ

karnataka

ETV Bharat / videos

ಲಕ್ಷಾಂತರ ಕ್ವಿಂಟಾಲ್​ ಗೋಧಿ ಮಳೆಗಾಹುತಿ... ರೈತರ ಗೋಳು ಕೇಳೋರು​ ಯಾರು!? - ಅನ್ನದಾತ ರೈತರ ಗೋಳು

By

Published : May 14, 2020, 6:57 PM IST

ಅಮೃತಸರ್​​​: ದೇಶಾದ್ಯಂತ ಕೊರೊನಾ ಲಾಕ್​ಡೌನ್​ ಹೇರಿಕೆ ಮಾಡಿರುವ ಕಾರಣ ಪಂಜಾಬ್​​ನಲ್ಲಿ ಸಾವಿರಾರು ರೈತರು ಬೆಳೆ ತೆಗೆದು ಮಾರುಕಟ್ಟೆಯಲ್ಲಿಟ್ಟು, ಈ ವೇಳೆ ಧಾರಾಕಾರ ಮಳೆ ಸುರಿದಿದ್ದು, ಹೀಗಾಗಿ ಲಕ್ಷಾಂತರ ಕ್ವಿಂಟಾಲ್​ ಗೋಧಿ ಮಳೆಗಾಹುತಿಯಾಗಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ.

ABOUT THE AUTHOR

...view details