ಕರ್ನಾಟಕ

karnataka

ETV Bharat / videos

ಕೊರೊನಾ ಇದ್ದರೇನು? ನಿಲ್ಲದು ಅಭ್ಯಾಸ: ಕ್ರೀಡಾಪಟುಗಳಿಗೆ ಆನ್​​ಲೈನ್ ತರಬೇತಿ - ಆನ್‌ಲೈನ್ ತರಗತಿ

By

Published : Jul 23, 2020, 11:14 AM IST

ಚಂಡೀಗಢ (ಪಂಜಾಬ್): ಲಾಕ್‌ಡೌನ್‌ನಿಂದಾಗಿ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಆದರೆ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನ ಕಾಪಾಡಿಕೊಳ್ಳಲು ಹರಸಾಹಸ ಮಾಡ್ತಿದ್ದಾರೆ. ಈ ನಡುವೆ, ಪಂಜಾಬ್​ನಲ್ಲಿ ಅಲ್ಲಿನ ತರಬೇತುದಾರರು ಕ್ರೀಡಾ ಪಟುಗಳು ತಮ್ಮ ತರಬೇತಿ ಅವಧಿಗಳನ್ನು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಲು ಆನ್‌ಲೈನ್ ತರಬೇತಿ ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ತರಬೇತುದಾರರು ಸೇರಿದಂತೆ 50 ಕ್ಕೂ ಹೆಚ್ಚು ಟ್ರೈನರ್​​​​​ಗಳು ಆನ್‌ಲೈನ್ ತರಗತಿಗಳ ಮೂಲಕ ತಾಂತ್ರಿಕ ತರಬೇತಿ ನೀಡುತ್ತಿದ್ದಾರೆ

ABOUT THE AUTHOR

...view details