ಪಂಜಾಬ್ನಲ್ಲಿ ಲೋಹ್ರಿ ಸಂಭ್ರಮ: ಕುಣಿದು ಕುಪ್ಪಳಿಸಿದ ಹೆಂಗಳೆಯರು... ವಿಡಿಯೋ ನೋಡಿ - ಪಂಜಾಬ್ನಲ್ಲಿ ಲೋಹ್ರಿ ಹಬ್ಬದ ಸಂಭ್ರಮ
ಪಂಜಾಬ್ನಲ್ಲಿ ಲೋಹ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲರೂ ಸಡಗರ-ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಪಂಜಾಬ್ನ ಲೂಧಿಯಾನದಲ್ಲಿ ಹೆಂಗಳೆಯರು ಒಟ್ಟಿಗೆ ಸೇರಿ ಕುಣಿದು ಕುಪ್ಪಳಿಸಿದ್ದಾರೆ.