ಕರ್ನಾಟಕ

karnataka

ETV Bharat / videos

ಖುದ್ದಾಗಿ ಶೌಚಾಲಯ ಸ್ವಚ್ಛತೆ: ಪಾಂಡಿಚೇರಿ ಆರೋಗ್ಯ ಸಚಿವರ ಮಾದರಿ ಕೆಲಸ - ಸಚಿವ ಮಲ್ಲಾಡಿ ಕೃಷ್ಣ ರಾವ್​​

By

Published : Aug 29, 2020, 7:36 PM IST

ಪಾಂಡಿಚೇರಿ ಆರೋಗ್ಯ ಸಚಿವ ಮಲ್ಲಾಡಿ ಕೃಷ್ಣರಾವ್​​ ಖುದ್ದಾಗಿ ಶೌಚಾಲಯ ಸ್ವಚ್ಛ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇಂದಿರಾ ಗಾಂಧಿ ಸರ್ಕಾರಿ ಕಾಲೇಜು​ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಕೋವಿಡ್​ ವಾರ್ಡ್​​ನಲ್ಲಿನ ಶೌಚಾಲಯ ಕ್ಲೀನ್​ ಮಾಡಿದ್ದಾರೆ. ಈ ಮೂಲಕ ಸ್ವಚ್ಛತೆಯ ಪಾಠ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ABOUT THE AUTHOR

...view details