ಖಡ್ಗ ಎತ್ತಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೈತರು - ವಿಡಿಯೋ ನೋಡಿ - ದೆಹಲಿಯ ಅಕ್ಷರಧಾಮ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದ ರೈತರನ್ನು ತಡೆದ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಯತ್ನಿಸಲಾಗಿದೆ. ದೆಹಲಿಯ ಅಕ್ಷರಧಾಮದಲ್ಲಿ ರೈತರು ತಮ್ಮ ಬಳಿಯಿದ್ದ ಖಡ್ಗಗಳನ್ನು ಎತ್ತಿ ಪೊಲೀಸರ ಮೇಲೆ ಬೀಸಿದ್ದಾರೆ.