ಕರ್ನಾಟಕ

karnataka

ETV Bharat / videos

ಅಸ್ಸೋಂನಲ್ಲಿ ಬುಡಕಟ್ಟು ಜನರ ನೃತ್ಯಕ್ಕೆ ಹೆಜ್ಜೆ ಹಾಕಿದ ಪ್ರಿಯಾಂಕಾ ಗಾಂಧಿ - ಬುಡಕಟ್ಟು ಜನಾಂಗ

By

Published : Mar 1, 2021, 3:44 PM IST

ಲಖಿಂಪುರ (ಅಸ್ಸೋಂ): ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅಸ್ಸೋಂ ಭೇಟಿಯಲ್ಲಿದ್ದಾರೆ. ಲಖಿಂಪುರದಲ್ಲಿ 'ಝುಮೂರ್' ​ಸಾಂಪ್ರದಾಯಕ ನೃತ್ಯಕ್ಕೆ ಬುಡಕಟ್ಟು ಜನಾಂಗದವರೊಂದಿಗೆ ಕೈ ನಾಯಕಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ABOUT THE AUTHOR

...view details