ಕರ್ನಾಟಕ

karnataka

ETV Bharat / videos

ಜಮ್ಮು ಜೈಲಿನಲ್ಲೇ ಹೋಳಿ ಆಚರಿಸಿ ಸಂಭ್ರಮಪಟ್ಟ ಕೈದಿಗಳು - Holi celebration

By

Published : Mar 28, 2021, 6:48 AM IST

ಜಮ್ಮು: ಹೋಳಿ ಹಬ್ಬದ ಅಂಗವಾಗಿ ಜಮ್ಮು ಜಿಲ್ಲಾ ಜೈಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೈದಿಗಳು ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಪಟ್ಟರು. ಇನ್ನು ಈ ವೇಳೆ ಜೈಲು ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೈದಿಗಳು ಹೋಳಿ ಆಚರಣೆಗಳ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಈ ವರ್ಷ ಹೋಲಿಕಾ ದಹನ್ ಮಾರ್ಚ್ 28 ರಂದು ಮತ್ತು ಹೋಳಿ ಮಾರ್ಚ್ 29 ರಂದು ನಡೆಯಲಿದೆ.

ABOUT THE AUTHOR

...view details