ಏಕತಾ ಪರೇಡ್ನಲ್ಲಿ ಪ್ರಧಾನಿ ಮೋದಿ: ವಿಡಿಯೋ - ಏಕತಾ ಪರೇಡ್ನಲ್ಲಿ ಮೋದಿ ಭಾಗಿ
ಕೆವಾಡಿಯಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಿಸಲಾಗುತ್ತಿದೆ. ಗುಜರಾತ್ನ ಕೆವಾಡಿಯಾದಲ್ಲಿ ನಡೆದ ಏಕತಾ ಪರೇಡ್ನಲ್ಲಿ ಭಾಗವಹಿಸಿದ ಮೋದಿ ಪೊಲೀಸ್ ಸಿಬ್ಬಂದಿಯಿಂದ ಗೌರವ ಸ್ವೀಕರಿಸಿದರು.