ಉಜ್ಜೈನಿ ಮಹಾಕಾಳೇಶ್ವರನಿಗೆ ಅಭಿಷೇಕ; ಭಸ್ಮಾರತಿ ನಡೆಯುವ ಏಕೈಕ ಜ್ಯೋತಿರ್ಲಿಂಗ - ಉಜ್ಜೈನಿ ಮಹಾಕಾಲೇಶ್ವರನಿಗೆ ಅಭಿಷೇಕ
ಉಜ್ಜೈನಿ(ಮಧ್ಯಪ್ರದೇಶ): ದೇಶಾದ್ಯಂತ ಸಡಗರ, ಸಂಭ್ರಮದಿಂದ ಮಹಾಶಿವರಾತ್ರಿ ಆಚರಣೆ ನಡೆಯುತ್ತಿದೆ. ಉಜ್ಜೈನಿಯ ಮಹಾಕಾಳೇಶ್ವರನಿಗೆ ವಿಶೇಷ ಅಭಿಷೇಕ ಮಾಡಲಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ಒಂದಾಗಿರುವ ಇಲ್ಲಿನ ಮಹಾಕಾಳೇಶ್ವರನ ದರ್ಶನ ಮಾಡಲು ಈ ಸಲ ಕೇವಲ 25 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿಶೇಷವೆಂದರೆ, ಈ ಜ್ಯೋತಿರ್ಲಿಂಗಗಳ ಪೈಕಿ ಮಹಾಕಾಳೇಶ್ವರನಿಗೆ ಮಾತ್ರ ಭಸ್ಮಾರತಿ ನಡೆಯುತ್ತಿದೆ.