ಕರ್ನಾಟಕ

karnataka

ETV Bharat / videos

ಬೆಳಗಾವಿಯ ಒಂದಿಂಚೂ ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡಲ್ಲ: ಪ್ರಹ್ಲಾದ್ ಜೋಶಿ - Uddhav Thackeray

🎬 Watch Now: Feature Video

By

Published : Jan 28, 2021, 9:48 PM IST

ನವದೆಹಲಿ: ಉದ್ಧವ್​ ಠಾಕ್ರೆ ಮುಖ್ಯಮಂತ್ರಿಯಾಗಿ ವಿಫಲರಾಗಿದ್ದು, ಜನರ ಗಮನ ಬೇರೆಡೆ ಸೆಳೆಯಲು ಗಡಿ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡಿಗರು, ಮರಾಠಿ ಭಾಷಿಕರು ಸಹೋದರರಂತೆ ಇದ್ದಾರೆ. ಆದರೆ ಇದನ್ನು ಹಾಳು ಮಾಡಲು ಉದ್ಧವ್​ ಠಾಕ್ರೆ ಯತ್ನಿಸುತ್ತಿದ್ದು, ಸಿಎಂ ಆಗಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಬೆಳಗಾವಿಯ ಒಂದಿಚೂ ಭಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ABOUT THE AUTHOR

...view details