ಕರ್ನಾಟಕ

karnataka

ETV Bharat / videos

ಕೋವಿಡ್​ ರೋಗಿಯನ್ನು ದೋಣಿ ಮೂಲಕ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು... ವಿಡಿಯೋ - ಪೂರ್ವ​ ಗೋಧಾವರಿ ಜಿಲ್ಲೆ

By

Published : Aug 24, 2020, 7:39 AM IST

ಆಂಧ್ರ ಪ್ರದೇಶದ ಪೂರ್ವ​ ಗೋದಾವರಿ ಜಿಲ್ಲೆಯ ದೊಡ್ಡಾವರಂ ಗ್ರಾಮದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೋವಿಡ್​ ಸೋಂಕಿತರೊಬ್ಬರನ್ನು ಇಲ್ಲಿನ ಪೊಲೀಸ್​ ಸಿಬ್ಬಂದಿ ದೋಣಿಯ ಮೂಲಕ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿದೆ. ನಗರಂ ಗ್ರಾಮದ ಸಬ್​ ಇನ್ಸ್​ಪೆಕ್ಟರ್​ ದೋಣಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪೊಲೀಸ್​ ಸಿಬ್ಬಂದಿ ದೋಣಿ​ ಮೂಲಕ ರೋಗಿಯನ್ನು ಕರೆದೊಯ್ಯುತ್ತಿರುವ ದೃಶ್ಯ ವೈರಲ್​ ಆಗಿದೆ.

ABOUT THE AUTHOR

...view details