ಎಷ್ಟು ಹೇಳಿದರೂ ಬುದ್ದಿ ಕಲಿಯದ ಜನ.. ರಸ್ತೆಗಿಳಿದವರಿಗೆ ಪೊಲೀಸರಿಂದ ನಾನಾ ಶಿಕ್ಷೆ - ಕೊರೊನಾ ವೈರಸ್ ಲಾಕ್ಡೌನ್
ಲಾಕ್ಡೌನ್ನಲ್ಲಿ ಎಷ್ಟೇ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರೂ ಉಲ್ಲಂಘಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಮಧ್ಯಪ್ರದೇಶದ ಇಂದೋರ್ನಲ್ಲಿ ಬೆಳ್ಳಂ ಬೆಳಗ್ಗೆಯೇ ರಸ್ತೆಗಿಳಿದ ಜನರಿಗೆ ಪೊಲೀಸರು ತರಹೇವಾರಿ ಶಿಕ್ಷೆ ನೀಡಿದ್ದು, ಮನೆ ಬಿಟ್ಟು ಹೊರ ಬಾರದಂತೆ ಎಚ್ಚರಿಕೆ ನೀಡಿದ್ದಾರೆ.