ಕಾನ್ಸ್ಟೇಬಲ್ ಸಚಿವರ ಮಗನ ವಾಗ್ವಾದ ಪ್ರಕರಣ: ಫೇಸ್ಬುಕ್ ಲೈವ್ನಲ್ಲಿ ಸುನಿತಾ ಹೇಳಿದ್ದೇನು? - FB live
ಗುಜರಾತ್: ಇಲ್ಲಿನ ಸಚಿವ ಕಾನಾನಿ ಅವರ ಪುತ್ರ ಹಾಗೂ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಸುನಿತಾ ಯಾದವ್ ನಡುವೆ ನಡೆದ ವಾಗ್ವಾದದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುನಿತಾ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಅವರು ಫೇಸ್ಬುಕ್ ಲೈವ್ ಮೂಲಕ ಮಾತನಾಡಿದ್ದು, ಲಿಖಿತ ರೂಪದಲ್ಲಿ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗಿರುವ ಒತ್ತಡದ ಬಗ್ಗೆಯೂ ಮಾತನಾಡಿದ್ದಾರೆ.
Last Updated : Jul 14, 2020, 1:28 PM IST