ಕರ್ನಾಟಕ

karnataka

ETV Bharat / videos

ಪಿಒಕೆ ಭಾರತದ ಅಂಗ, ಬಿಹಾರದಲ್ಲಿ ನಿಂತು ಪಾಕ್​ಗೆ ವಾರ್ನ್​ ಮಾಡಿದ ರಾಜನಾಥ್​ ಸಿಂಗ್​ - ಬಿಹಾರದಲ್ಲಿ ರಾಜನಾಥ್​ ಸಿಂಗ್ ಭಾಷಣ

By

Published : Nov 4, 2020, 9:03 PM IST

ಮುಜಾಫರ್​ಪುರ್​(ಬಿಹಾರ): ಪಿಒಕೆ (ಪಾಕ್​ ಆಕ್ರಮಿತ ಕಾಶ್ಮೀರ) ಭಾರತಕ್ಕೆ ಸೇರಿದೆ ಎಂಬುದನ್ನ ಪಾಕಿಸ್ತಾನ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಇದನ್ನ ನಾವು ಭಾರತದ ಭಾಗವೆಂದು ಪರಿಗಣಿಸುತ್ತೇವೆ. ಭವಿಷ್ಯದಲ್ಲಿಯೂ ಅದು ಭಾರತದೊಂದಿಗೆ ಉಳಿಯುತ್ತದೆ ಎಂದು ರಾಜನಾಥ್​ ಸಿಂಗ್ ತಿಳಿಸಿದ್ದಾರೆ. ಬಿಹಾರದ ಮುಜಾಫರ್​ಪುರ್​ನಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ನಮ್ಮ ಸಂಸತ್ತಿನಲ್ಲಿ ಈಗಾಗಲೇ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ.

ABOUT THE AUTHOR

...view details