ಜಿ20 ನಾಯಕರ ಶೃಂಗಸಭೆ: ರೋಮ್ಗೆ ಬಂದಿಳಿದ ಪ್ರಧಾನಿ ಮೋದಿ
ಜಿ-20 ರಾಷ್ಟ್ರ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಇಟಲಿಯ ರೋಮ್ಗೆ ಬಂದಿಳಿದಿದ್ದಾರೆ. ಮೋದು ಇಂದು ರೋಮ್ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ ವ್ಯಾಟಿಕನ್ ಸಿಟಿಗೆ ತೆರಳಿ ಪೋಪ್ ಫ್ರಾನ್ಸಿನ್ ಅವರನ್ನು ಭೇಟಿಯಾಗಲಿದ್ದಾರೆ. ಬಳಿಕ ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ 2021ನೇ ವರ್ಷ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶದ 16ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (COP)ನಲ್ಲಿ ಪಾಲ್ಗೊಳ್ಳುತ್ತಾರೆ.
Last Updated : Oct 29, 2021, 11:33 AM IST