ಪುರಾತನ ಭಾರತೀಯ ಶಿಲ್ಪಕಲೆ ಕುರಿತು ಚೀನಾಧ್ಯಕ್ಷರಿಗೆ ವಿವರಣೆ, ಬಿಳಿ ಅಂಗಿ, ವೆಸ್ಟಿ ಜತೆ ಶಾಲು ತೊಟ್ಟು ಮಿಂಚಿದ ಮೋದಿ - ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್
ಭಾರತಕ್ಕೆ ಎರಡು ದಿನಗಳ ಅನೌಪಚಾರಿಕ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಯನೆಸ್ಕೋ ವಿಶ್ವಪರಂಪರೆ ತಾಣಗಳ ಪಟ್ಟಿಯಲ್ಲಿ ಸ್ಥಾನ ಹೊಂದಿರುವ ಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂ ಇತಿಹಾಸದ ಬಗ್ಗೆ ಪ್ರಧಾನಿ ಮೋದಿ ಚೀನಾ ಅಧ್ಯಕ್ಷರಿಗೆ ವಿವರಣೆ ನೀಡಿದರು. ಇಲ್ಲಿನ ಗುಹಾ ದೇವಾಲಯ, ಅದ್ಭುತ ವಾಸ್ತುಶಿಲ್ಪ ಕುರಿತು ಚೀನಾಧ್ಯಕ್ಷರಿಗೆ ಮಾಹಿತಿ ನೀಡಿರುವ ನರೇಂದ್ರ ಮೋದಿ, ತಮಿಳರ ಸಾಂಪ್ರದಾಯಿಕ ಉಡುಗೆ ಪಂಚೆ ಹಾಗೂ ಬಿಳಿ ಶರ್ಟ್ ಹಾಕಿಕೊಂಡು ಮಿಂಚು ಹರಿಸಿದರು.
Last Updated : Oct 11, 2019, 6:56 PM IST