ಕರ್ನಾಟಕ

karnataka

ETV Bharat / videos

'ಲಡಾಖ್​​ನಿಂದ ಸಿಯಾಚಿನ್​, ಕಾರ್ಗಿಲ್​ವರೆಗೆ​​​, ಪ್ರತಿ ಪರ್ವತಕ್ಕೆ ನಮ್ಮ ಸೇನೆಯ ಶೌರ್ಯದ ಕಥೆ ಗೊತ್ತಿದೆ' - ಪ್ರಧಾನಿ ನರೇಂದ್ರ ಮೋದಿ

By

Published : Jul 3, 2020, 3:46 PM IST

Updated : Jul 3, 2020, 3:58 PM IST

ಭೂಮಿಯಿಂದ 13 ಸಾವಿರ ಅಡಿ ಎತ್ತರದಲ್ಲಿರುವ ಲಡಾಖ್​ನ ಲೇಹ್‌ನಲ್ಲಿ ನಿಂತು ಚೀನಾ ವಿರುದ್ಧ ರಣಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆಯ ಶೌರ್ಯವನ್ನು ಹಾಡಿ ಹೊಗಳಿದರು. ಲೇಹ್​, ಲಡಾಖ್​ನಿಂದ ಸಿಯಾಚಿನ್​​ ಮತ್ತು ಕಾರ್ಗಿಲ್​ವರೆಗೆ ಮತ್ತು ಗಾಲ್ವಾನ್​ನ ಹಿಮಾವೃತ ನೀರು ಅಷ್ಟೇ ಏಕೆ, ಪ್ರತಿ ಪರ್ವತಕ್ಕೂ ಭಾರತೀಯ ಸೇನೆಯ ಶೌರ್ಯ, ಪರಾಕ್ರಮದ ಕಥೆ ತಿಳಿದಿದೆ ಎಂದರು. ಈ ಮೂಲಕ ಮೋದಿ ಸೈನಿಕರ ಆತ್ಮವಿಶ್ವಾಸ, ಧೈರ್ಯ ಹೆಚ್ಚಿಸಿದರು.
Last Updated : Jul 3, 2020, 3:58 PM IST

ABOUT THE AUTHOR

...view details