ಕರ್ನಾಟಕ

karnataka

ETV Bharat / videos

ಟ್ರ್ಯಾಕ್ಟರ್​ ಮೂಲಕ ರಾಷ್ಟ್ರ ರಾಜಧಾನಿಗೆ ಆಗಮಿಸುತ್ತಿರುವ ಮಹಿಳೆಯರು - ಪಂಜಾಬ್​ನ ಲೂಧಿಯಾನದಿಂದ ಮಹಿಳೆಯರು ಟ್ರ್ಯಾಕ್ಟರ್​ ಮೂಲಕ ರಾಷ್ಟ್ರರಾಜಧಾನಿಗೆ

By

Published : Jan 24, 2021, 2:40 PM IST

ಪಂಜಾಬ್​​: ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗೆ ಬೆಂಬಲ ನೀಡಲು ಪಂಜಾಬ್​ನ ಲೂಧಿಯಾನದಿಂದ ಮಹಿಳೆಯರು ಟ್ರ್ಯಾಕ್ಟರ್​ ಮೂಲಕ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ.

ABOUT THE AUTHOR

...view details