ಕರ್ನಾಟಕ

karnataka

ETV Bharat / videos

ಗುಜರಾತ್​ ಪ್ರವಾಹ: ಮಾನವ ಸರಪಳಿ ನಿರ್ಮಿಸಿ ನದಿಯಲ್ಲಿ ಸಿಲುಕಿದವರ ರಕ್ಷಣೆ - ವಿಡಿಯೋ - ಮಾನವ ಸರಪಳಿ

By

Published : Aug 25, 2020, 4:25 PM IST

ಸುರೇಂದ್ರನಗರ: ಗುಜರಾತ್​ ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸುರೇಂದ್ರನಗರದ ಜಿಲ್ಲೆಯ ಲಿಂಬಿ ತಾಲೂಕಿನ ಧಲ್ವಾನಾ ಎಂಬ ಗ್ರಾಮದಲ್ಲಿ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿದವರನ್ನು ಸ್ಥಳೀಯರು ಮಾನವ ಸರಪಳಿ ಮಾಡಿ ರಕ್ಷಿಸಿದ್ದಾರೆ.

ABOUT THE AUTHOR

...view details