ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡುವಂತೆ ಮಹಿಳೆಯರನ್ನು ಗಾಂಧೀಜಿ ಪ್ರೇರೇಪಿಸಿದ್ದು ಹೇಗೆ ಗೊತ್ತಾ? - ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡುವಂತೆ ಗಾಂಧಿ ಮಹಿಳೆಯರನ್ನು ಪ್ರೇರೇಪಿಸಿದ್ದು ಹೇಗೆ ಗೊತ್ತಾ
ಗಾಂಧಿ ಅವರ ವ್ಯಕ್ತಿತ್ವ ಬಹುಮುಖಿಯಾಗಿತ್ತು. ಸ್ವಾತಂತ್ರ್ಯ ಪೂರ್ವದ ಚಳವಳಿಗಳ ಸಮಯದಲ್ಲಿ ಸುಲಭವಾಗಿ ವಿಭಿನ್ನವಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ರಾಷ್ಟ್ರದ ಹಿತ ಹಾಗೂ ಜನತೆಯ ಒಳಿತಿಗಾಗಿ ದಣಿವರಿಯದೇ ದುಡಿಯುತ್ತಿದ್ದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ದೇಣಿಗೆ ನೀಡುವಂತೆ ಮಹಿಳೆಯರನ್ನು ಪ್ರೇರೇಪಿಸಿದ್ದು ಹೇಗೆಂಬುದನ್ನು ಅವರನ್ನ ಚೆನ್ನಾಗಿ ಬಲ್ಲವರು ನೆನಪಿಸಿಕೊಳ್ಳುತ್ತಾರೆ..!