ಲಾಕ್ಡೌನ್ ನಡುವೆ ಜನರ ಬೇಜವಾಬ್ದಾರಿ: ಮಾರುಕಟ್ಟೆಗಿಳಿದ ನೂರಾರು ಜನ - ಉತ್ತರ ಪ್ರದೇಶದಲ್ಲಿ ಮಾರುಕಟ್ಟಗೆ ಆಗಮಿಸಿದ ಜನ
ಸಂಪೂರ್ಣ ಲಾಕ್ಡೌನ್ ನಡುವೆಯೂ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಮಾರುಕಟ್ಟೆಗೆ ನೂರಾರು ಜನ ಆಗಮಿಸಿ ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದ ದೃಶ್ಯ ಕಂಡುಬಂತು. ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಆದೇಶವಿದ್ದು, ಜನರು ಹೊರಬರದಂತೆ ಆದೇಶಿಸಲಾಗಿದೆ. ಹೀಗಿದ್ರೂ ಜನರು ಮಾತ್ರ ಸರ್ಕಾರದ ನಿರ್ದೇಶನವನ್ನು ಗಾಳಿಗೆ ತೂರಿದ್ದಾರೆ.