ಅಸ್ಸೋಂನ ಗುವಾಹಟಿಯಲ್ಲಿ ಭೋಗಲಿ ಬಿಹು ಆಚರಣೆ: ವಿಡಿಯೋ - ಅಸ್ಸಾಂನ ಗುವಾಹಟಿಯಲ್ಲಿ ಭೋಗಲಿ ಬಿಹು ಆಚರಣೆ
ಮಕರ ಸಂಕ್ರಾಂತಿ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಅಸ್ಸೋಂನಲ್ಲಿ ಭೋಗಲಿ ಬಿಹು ಎಂಬ ಹೆಸರಿನಿಂದ ಸಂಕ್ರಾಂತಿ ಆಚರಿಸಲಾಗುತ್ತದೆ. ಸಾಮೂಹಿಕವಾಗಿ ಹುಲ್ಲಿನ ಗೊಣಬೆ ಸುತ್ತುಹಾಕುತ್ತಾ ನಂತರ ಅದಕ್ಕೆ ಬೆಂಕಿ ಹಚ್ಚಿ ತಮ್ಮ ಇಷ್ಟಾರ್ಥಗಳು ಈಡೇರಲಿ ಎಂದು ಬೇಡಿಕೊಳ್ಳುವುದು ವಾಡಿಕೆ.