ಕರ್ನಾಟಕ

karnataka

ETV Bharat / videos

ಬಣ್ಣದಾಟಕ್ಕೆ ಕೊರೊನಾ ಭೀತಿ... ಮಾಸ್ಕ್​​ ಹಾಕಿಕೊಂಡು ರಂಗಿನಾಟದಲ್ಲಿ ಭಾಗಿಯಾದ ಜನ! - ಗುಜರಾತ್​ನ ಸೂರತ್​

By

Published : Mar 10, 2020, 2:14 PM IST

ದೇಶಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಮಹಾಮಾರಿ ಕೊರೊನಾ ಭೀತಿಯಿಂದ ಜನರು ಸಾಮೂಹಿಕವಾಗಿ ಬಣ್ಣದಾಟದಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ. ಗುಜರಾತ್​ನ ಸೂರತ್​​ನಲ್ಲಿ ನಡೆದ ಸಾಮೂಹಿಕ ಬಣ್ಣದಾಟ ಸಂಭ್ರಮದಲ್ಲಿ ಜನರು ಮಾಸ್ಕ್​ ಹಾಕಿಕೊಂಡು ಈ ಸಂಭ್ರಮದಲ್ಲಿ ಭಾಗಿಯಾದರು.

ABOUT THE AUTHOR

...view details