ಕರ್ನಾಟಕ

karnataka

ETV Bharat / videos

ನಾಮಪತ್ರ ಸಲ್ಲಿಕೆಗೂ ಮುನ್ನ ತಾಯಿ, ಅಣ್ಣನ ಆಶೀರ್ವಾದ ಪಡೆದ ತೇಜಸ್ವಿ ಯಾದವ್​ - Tejashwi Yadav file nomination

By

Published : Oct 14, 2020, 12:06 PM IST

ಪಾಟ್ನಾ: ಬಿಹಾರ ಚುನಾವಣೆ ಕಾವು ರಂಗೇರುತ್ತಿದ್ದು, ಆರ್​​ಜೆಡಿ ಮುಖಂಡ ತೇಜಸ್ವಿ ಸೂರ್ಯ ಇಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಹೀಗಾಗಿ ತಾಯಿ ರಾಬ್ಡಿ ದೇವಿ ಹಾಗೂ ಸಹೋದರ ತೇಜ್​ ಪ್ರತಾಪ್​ ಯಾದವ್​ ಅವರ ಆಶೀರ್ವಾದ ಪಡೆದುಕೊಂಡರು. ರಾಘೋಪುರ ಕ್ಷೇತ್ರದಿಂದ ತೇಜಸ್ವಿ ಯಾದವ್​ ಕಣಕ್ಕಿಳಿಯುತ್ತಿದ್ದು, ಈ ಸಲ ಮಹಾಘಟಬಂಧನ್​ ಸಿಎಂ ಅಭ್ಯರ್ಥಿಯಾಗಿದ್ದಾರೆ.

ABOUT THE AUTHOR

...view details