ಕರ್ನಾಟಕ

karnataka

ಕೋವಿಡ್​ ಕೇಂದ್ರದಲ್ಲಿ ಸೋಂಕಿತರ, ಆರೋಗ್ಯ ಕಾರ್ಯಕರ್ತರ ಗರ್ಬಾ ನೃತ್ಯದ ಸೊಬಗು ನೋಡಿ!

By

Published : Oct 20, 2020, 5:35 AM IST

ಮುಂಬೈ: ಗುಜರಾತಿನ ಸಾಂಪ್ರದಾಯಿಕ ನೃತ್ಯ ಗರ್ಬಾ ನವರಾತ್ರಿ ಹಬ್ಬದ ವಿಶೇಷತೆಯಂದು ಮಹಾರಾಷ್ಟ್ರ ರಾಜಧಾನಿ ಮುಂಬೈನ ಗೋರೆಗಾಂವ್‌ನಲ್ಲಿರುವ ನೆಸ್ಕೊ ಕೋವಿಡ್​ 19 ಕೇಂದ್ರದಲ್ಲಿ ರೋಗಿಗಳು ಆರೋಗ್ಯ ಕಾರ್ಯಕರ್ತರೊಂದಿಗೆ 'ಗರ್ಬಾ' ನೃತ್ಯಗೆ ಹೆಜ್ಜೆ ಹಾಕಿ ಸೊಬಗು ಮೂಡಿಸಿದರು.

ABOUT THE AUTHOR

...view details