ಕರ್ನಾಟಕ

karnataka

ETV Bharat / videos

ಪೊಲೀಸರಿಗೆ ಶರಣಾಗುವಂತೆ ಉಗ್ರನಿಗೆ ಪೋಷಕರ ಮನವಿ - ವಿಡಿಯೋ - ಕುಲ್ಗಾಂ

By

Published : Jul 5, 2020, 4:53 PM IST

ಕುಲ್ಗಾಂ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ನಿನ್ನೆ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು. ಇವರಲ್ಲಿ ಓರ್ವ ಪಾಕಿಸ್ತಾನದ ನಿವಾಸಿಯಾಗಿದ್ದು, ಹಿಲಾಲ್ ಅಹಮದ್ ಹೆಸರಿನ ಇನ್ನೋರ್ವ ಸ್ಥಳೀಯ ನಿವಾಸಿಯಾಗಿದ್ದನು. ಎನ್​ಕೌಂಟರ್​ಗೂ ಮುನ್ನ ಹಿಲಾಲ್​ನ ತಂದೆ-ತಾಯಿ ಮಗನ ಬಳಿ ಪೊಲೀಸರಿಗೆ ಶರಣಾಗುವಂತೆ ಮನವಿ ಮಾಡಿದ್ದರು. ಆದರೆ ಹಿಲಾಲ್, ಪೋಷಕರ ಮನವಿಯನ್ನು ತಿರಸ್ಕರಿಸಿದ್ದ ಪರಿಣಾಮ ಗುಂಡೇಟಿಗೆ ಬಲಿಯಾಗಬೇಕಾಯಿತು.

ABOUT THE AUTHOR

...view details