ಏಕಾಂಗಿಯಾಗಿದ್ದ ಹಿರಿ ಜೀವಕ್ಕೆ ಪೊಲೀಸರಿಂದ ಸರ್ಪ್ರೈಸ್.. ಕಣ್ಣೀರಿಟ್ಟು, ಕೇಕ್ ಕತ್ತರಿಸಿದ ವೃದ್ಧ! - ಪಂಚಕುಲ ಪೊಲೀಸರು
ಹರಿಯಾಣದ ಪಂಚಕುಲ ಪೊಲೀಸರು ಕರಣ್ ಪುರಿ ಎಂಬ ವೃದ್ಧರೊಬ್ಬರ ಮನೆಗೆ ತೆರಳಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲೆ ಒಂಟಿಯಾಗಿ ಮನೆಯಲ್ಲೇ ಇದ್ದ ಕರಣ್ ಪುರಿ ಪೊಲೀಸರು ನೀಡಿದ ಸರ್ಪ್ರೈಸ್ಗೆ ಕಣ್ಣೀರಿಡುತ್ತಲೇ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ.
Last Updated : Apr 28, 2020, 6:59 PM IST