ಕರ್ನಾಟಕ

karnataka

ETV Bharat / videos

Watch:ಆಸ್ಪತ್ರೆಯಲ್ಲಿ ವೈದ್ಯರು - ಕೊರೊನಾ ಸೋಂಕಿತರ ಡ್ಯಾನ್ಸ್ - ನಾಟಿ ಪಹಾರಿ

By

Published : Jun 12, 2021, 5:11 PM IST

ಸಿರ್ಮೌರ್ (ಹಿಮಾಚಲ ಪ್ರದೇಶ): ವೈರಸ್​ ತಗುಲಿ ದಾಖಲಾದ ರೋಗಿಗಳ ಒಂಟಿತನ ಮರೆಸಲು ಹಾಗೂ ಅವರನ್ನು ಮನರಂಜಿಸಲು ಹಿಮಾಚಲ ಪ್ರದೇಶದ ಸಿರ್ಮೌರ್ - ಪಚ್ಚಾದ್ ಪ್ರದೇಶದ ಕೋವಿಡ್ ಆಸ್ಪತ್ರೆಯ ವೈದ್ಯರು ಸೋಂಕಿತರೊಂದಿಗೆ ಕುಣಿದಿದಿದ್ದಾರೆ. ರಾಜ್ಯದ ಜಾನಪದ ನೃತ್ಯದ 'ನಾಟಿ ಪಹಾರಿ' ಹಾಡಿಗೆ ವೈದ್ಯರು-ರೋಗಿಗಳು ಉತ್ಸಾಹದಿಂದ ಹೆಜ್ಜೆ ಹಾಕಿದ್ದಾರೆ.

ABOUT THE AUTHOR

...view details