ಕರ್ನಾಟಕ

karnataka

ETV Bharat / videos

ಟೂಲ್​ಕಿಟ್ ಪ್ರಕರಣ: ದಿಶಾ ರವಿ ಬಂಧನ ಖಂಡಿಸಿದ ಆಪ್, ಕಾಂಗ್ರೆಸ್​ - ಟೂಲ್​ಕಿಟ್​​​

By

Published : Feb 15, 2021, 8:27 PM IST

ನವದೆಹಲಿ: ರೈತ ಆಂದೋಲನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಟೂಲ್​ಕಿಟ್​​​ ಶೇರ್ ಮಾಡಿದ್ದ ಪ್ರಕರಣ ಸಂಬಂಧ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಲಾಗಿದೆ. ದಿಶಾ ಬಂಧನವನ್ನು ಕಾಂಗ್ರೆಸ್ ವಿರೋಧಿಸುತ್ತಿದ್ದು, ಈ ವಿಷಯದಲ್ಲಿ ಕೇಂದ್ರ ಮತ್ತು ಪ್ರತಿಪಕ್ಷಗಳು ಮುಖಾಮುಖಿಯಾಗಿವೆ. ಕಾಂಗ್ರೆಸ್, ಆಪ್​​ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ವಿರುದ್ಧ ಕಿಡಿಕಾರಿದ್ದು, ದಿಶಾ ರವಿ ಬಿಡುಗಡೆಗೆ ಆಗ್ರಹಿಸಿವೆ.

ABOUT THE AUTHOR

...view details