ಬಿಹಾರ ಸಿಎಂ ನಿತೀಶ್ ಕುಮಾರ್ ರ‍್ಯಾಲಿ ವೇಳೆ ಈರುಳ್ಳಿ ಎಸೆತ: ವಿಡಿಯೋ! - ಬಿಹಾರ ಎಲೆಕ್ಷನ್ 2020
ಮಧುಬಾನಿ(ಬಿಹಾರ): ಬಿಹಾರದಲ್ಲಿ ಮೂರನೇ ಹಂತದ ಚುನಾವಣೆಗೋಸ್ಕರ ಭರದ ಪ್ರಚಾರ ನಡೆಸಲಾಗುತ್ತಿದ್ದು, ಇದರ ಮಧ್ಯೆ ಬಿಹಾರದ ಮಧುಬಾನಿಯಲ್ಲಿ ಸಿಎಂ ನಿತೀಶ್ ಕುಮಾರ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡ್ತಿದ್ದ ವೇಳೆ ಈರುಳ್ಳಿ ಎಸೆಯಲಾಗಿದೆ. ಸಭೆಯಲ್ಲಿ ಸೇರಿದ್ದ ಕೆಲವರು ಉಳ್ಳಾಗಡಿ ಎಸೆದಿದ್ದು, ತಕ್ಷಣವೇ ಸಿಬ್ಬಂದಿ ನಿತೀಶ್ ಕುಮಾರ್ ಅವರ ರಕ್ಷಣೆಗೆ ಮುಂದಾಗಿದ್ದಾರೆ.